ಬಲೆ ತೆಲಿಪಾಲೆ(ಅನುವಾದ. ಬನ್ನಿ ನಮ್ಮನ್ನು ನಗಿಸಿ) ಭಾರತೀಯ ತುಳು ಭಾಷೆಯ ಹಾಸ್ಯ ಸ್ಪರ್ಧೆ ಕಾರ್ಯಕ್ರಮವಾಗಿದ್ದು, ಡಿಸೆಂಬರ್, 2014 ರಲ್ಲಿ ನಮ್ಮ ಟಿವಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು ಇದು ತುಳುನಾಡಿನ ಅತಿ ಹೆಚ್ಚು ವೀಕ್ಷಿಸಿದ ಕಾರ್ಯಕ್ರಮಗಳಲ್ಲಿ ಒಂದಾಗಿದೆ.ಇದು ನಮ್ಮ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತದೆ.ಈ ತುಳು ಹಾಸ್ಯ ನಾಟಕವು ಯೂಟ್ಯೂಬ್ನಲ್ಲಿ 4 ದಶಲಕ್ಷಗಿಂತ ಅಧಿಕ ವಿಕ್ಷಣೆಯಾಗಿದೆ. == ಉಲ್ಲೇಖಗಳು ==